ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ದಾಳಿ: ಒಂದೇ ದಿನ ಎರಡು ಹಸು ಬಲಿ

ಪೊನ್ನಂಪೇಟೆ: ತಾಲೂಕಿನ ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದ ಅಜ್ಜಿಕುಟ್ಟಿರ ಗಣೇಶ್ ಜಿ.(ಗಿರೀಶ್) ಎಂಬುವರಿಗೆ ಸೇರಿದ ಹೋರಿಯನ್ನು ಸೋಮವಾರ ಸಂಜೆ ಹುಲಿ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿದೆ.ಮತ್ತೊಂದು ಪ್ರಕರಣದಲ್ಲಿ ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದಲ್ಲಿ ಹುಲಿ ದಾಳಿಗೆ ಗಬ್ಬದ ಹಸು ಬಲಿಯಾಗಿದೆ.
What's Your Reaction?






