ಯೋಧರ ಸುರಕ್ಷತೆಗಾಗಿ ಅಮ್ಮತ್ತಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ:

ಯೋಧರ ಸುರಕ್ಷತೆಗಾಗಿ ಅಮ್ಮತ್ತಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ:

ಅಮ್ಮತ್ತಿ :ಶಾಫಿ ಜುಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್ ಬಳಿಕ ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಯೋಧರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಪ್ರಾರ್ಥನೆಗೆ ಜಮಾಅತ್ ಖತೀಬರಾದ ಉಸ್ತಾದ್ ಇಬ್ರಾಹೀಂ ಮದನಿ ನೇತೃತ್ವ ವಹಿಸಿದರು.