ಮಳೆಯ ಅಬ್ಬರ:ಕಣಿವೆ ತೂಗು ಸೇತುವೆಯಲ್ಲಿ ಪ್ರವಾಸಿಗರು ತೆರಳದಂತೆ ಗೇಟ್ ಗೆ ಬೀಗ ಅವಳಡಿಕೆ
ಕುಶಾಲನಗರ: ತಾಲ್ಲೂಕಿನ ಕಣಿವೆ ತೂಗು ಸೇತುವೆಯನ್ನು ತಹಶಿಲ್ದಾರರು ಪರಿಶೀಲಿಸಿದರು. ಮಳೆ ಹೆಚ್ಚಿರುವುದರಿಂದ ಸೇತುವೆಯಲ್ಲಿ ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗೂವ ಗೇಟ್ ಗೆ ಬೀಗ ಅಳವಡಿಸಲಾಗಿದೆ ಎಂದು ತಹಶಿಲ್ದಾರರಾದ ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ.