ನಾಳೆ ಕುಶಾಲನಗರದಲ್ಲಿ "ಗರ್ಲ್ ಹೌಸ್" ಉದ್ಘಾಟನೆ
ಕುಶಾಲನಗರ:ವಾಣಿಜ್ಯ ನಗರಿ ಕುಶಾಲನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್ ನಲ್ಲಿ ಮೈಸಿ ಕತ್ತಣಿರ ಅವರ ಮಾಲೀಕತ್ವದ ಗರ್ಲ್ ಹೌಸ್(ಕಿಡ್ಸ್& ಲೇಡಿಸ್ ಫ್ಯಾಶನ್) ನೂತನ ಮಳಿಗೆ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ,ಮುಹಿಯದ್ದೀನ್ ಮುಸ್ಲಿಯಾರ್,ಜಾಬಿರ್ ನಿಝಾಮಿ,ರಾಜ್ಯ ಯುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ದೀಪಕ್ ಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೈಸಿ ಕತ್ತಣಿರ ಅವರು ತಿಳಿಸಿದ್ದಾರೆ.
