ಸೋಮವಾರಪೇಟೆ ಕ್ರಿಯೇಟಿವ್ ಅಕಾಡೆಮಿ ವಿದ್ಯಾಸಂಸ್ಥೆಗೆ ಸಂಸದ ಯದುವೀರ್ ಒಡೆಯರ್ ಭೇಟಿ: ಸ್ವೆಟರ್ ವಿತರಣೆ

ಸೋಮವಾರಪೇಟೆ:ಸಂಸದ ಯದುವೀರ್ ಒಡೆಯರ್ ಅವರು ಸೋಮವಾರಪೇಟೆ ಕ್ರೀಯೆಟಿವ್ ಅಕಾಡೆಮಿ ವಿದ್ಯಾಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶೀಸಿ ಮಾತನಾಡಿ, ಸ್ವೆಟರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಜಿಲ್ಲಾಧ್ಯಕ್ಷ ರವಿ ಕಾಳಪ್ಪ,ಮಾಜಿ ಶಾಸಕ ಅಪಚ್ವು ರಂಜನ್,ಮಡಿಕೇರಿ ನಗರ ಬಿಜೆಪಿ ಪದಾಧಿಕಾರಿಗಳು,ಸೋಮವಾರಪೇಟೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
What's Your Reaction?






