ಕಾರಿನಲ್ಲಿ ಮಹಿಳೆಯ ಶವ ಸಾಗಾಟ: ಮಾಲ್ದಾರೆ ಲಿಂಗಾಪುರ ಚೆಕ್‌ ಪೋಸ್ಟ್ ನಲ್ಲಿ ಮೂವರ ಬಂಧನ

ಕಾರಿನಲ್ಲಿ ಮಹಿಳೆಯ ಶವ ಸಾಗಾಟ: ಮಾಲ್ದಾರೆ ಲಿಂಗಾಪುರ ಚೆಕ್‌ ಪೋಸ್ಟ್ ನಲ್ಲಿ ಮೂವರ ಬಂಧನ

ಸಿದ್ದಾಪುರ: ಮಾಲ್ದಾರೆ ಸಮೀಪದ ಲಿಂಗಪುರ ಫಾರೆಸ್ಟ್ ಚೆಕ್ ಪೋಸ್ಟ್ ನಲ್ಲಿ ಮಧ್ಯರಾತ್ರಿ ಮಹಿಳೆಯ ಶವವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡು ತಪಾಸಣೆ ಮಾಡಿದಾಗ ಮಹಿಳೆಯ ಶವ ಪತ್ತೆಯಾಗಿದೆ ಹಾಗೇ ಮಾವರು ಶಂಕಿತರನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.