ಕೊಯನಾಡುವಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಕೊಯನಾಡುವಿನಲ್ಲಿ ಸಂಭ್ರಮದ  ಬಕ್ರೀದ್ ಆಚರಣೆ

ಸಂಪಾಜೆ:ತ್ಯಾಗ ಬಲಿದಾನದ ಪ್ರವಾದಿ ಇಬ್ರಾಹಿಂ ಸಂಸ್ಮರಣೀಯೇ ಬಕ್ರೀದ್, ಪ್ರೀತಿ, ಸಹಿಷ್ಣುತೆ, ಮಾನವೀಯ ಮೌಲ್ಯ, ಎಲ್ಲೆಡೆಯೂ ನೆಲೆಗೊಳ್ಳಲು ಈದ್ ಸ್ಫೂರ್ತಿಯಾಗಲಿ ಎಂದು ಮಹಮ್ಮದ್ ಸಖಾಫಿ ಅಲ್ ಹಿಕಮಿ ಹೇಳಿದರು.

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಮಸೀದಿಯಲ್ಲಿ ಸಂಭ್ರಮ ಸಡಗರದ ಬಕ್ರೀದ್ ಆಚರಣೆ ನಡೆಯಿತು.ನಮಾಝ್, ಪ್ರಾರ್ಥನೆ, ಖಬರ್ ಝೀಯಾರಾತ್, ಸಂದೇಶ ಭಾಷಣ ನಡೆಯಿತು. ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ತಮ್ಮ ಭಾಷಣದಲ್ಲಿ ತ್ಯಾಗ ಬಲಿದಾನದ ಇಬ್ರಾಹಿಂ ಸಂಸ್ಮರಣೀಯೇ ಬಕ್ರೀದ್, ಪ್ರೀತಿ, ಸಹಿಷ್ಣುತೆ, ಮಾನವೀಯ ಮೌಲ್ಯ, ಎಲ್ಲೆಡೆಯೂ ನೆಲೆಗೊಳ್ಳಲು ಈದ್ ಸ್ಫೂರ್ತಿಯಾಗಲಿ ಎಂದು ಹೇಳಿದರು.