ಗೋಣಿಕೊಪ್ಪಲಿನ ಜನತೆಗೆ ಸುವರ್ಣವಕಾಶ: ನಾಳೆ ಶುಭಾರಂಭಗೊಳ್ಳಲಿದೆ "ಕ್ಲಾಸಿಕ್ ಟ್ರೇಡರ್ಸ್"

ಗೋಣಿಕೊಪ್ಪಲಿನ ಜನತೆಗೆ ಸುವರ್ಣವಕಾಶ:  ನಾಳೆ ಶುಭಾರಂಭಗೊಳ್ಳಲಿದೆ "ಕ್ಲಾಸಿಕ್ ಟ್ರೇಡರ್ಸ್"

ಗೋಣಿಕೊಪ್ಪ: ಗೋಣಿಕೊಪ್ಪಲಿನ ಜನತೆಗೆ ಹೊಸ ಸಂತಸ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.ಹೌದು ಗೋಣಿಕೊಪ್ಪಲಿನ ಜನತೆಗೆ ಸುವರ್ಣವಕಾಶವೊಂದು ಒದಗಿ ಬಂದಿದೆ.ನಿಮ್ಮ ಮನೆಗೆ ಬೇಕಾದ ಎಲ್ಲಾ ದಿನಸಿ ಹಾಗೂ ಇನ್ನಿತರ ವಸ್ತುಗಳ ಒಂದೇ ಸೂರಿನಡಿಯಲ್ಲಿ ನಿಮಗೆ ಸಿಗಲಿದೆ.ಗೋಣಿಕೊಪ್ಪಲಿನ ಎಸ್.ಬಿ.ಐ ಬ್ಯಾಂಕ್ ಮುಂಭಾಗದಲ್ಲಿ ಕ್ಲಾಸಿಕ್ ಟ್ರೇಡರ್ಸ್ ' ನಾಳೆ ಉದ್ಘಾಟನೆಗೊಳ್ಳಲಿದೆ.ನಾಳೆಯಿಂದ ನಿಮ್ಮ ನೆಚ್ಚಿನ ಕ್ಲಾಸಿಕ್ ಟ್ರೇಡರ್ಸ್ ಗೆ ಭೇಟಿ ನೀಡಿ,ಒಂದೇ ಸೂರಿನಡಿಯಲ್ಲಿ ಎಲ್ಲವನ್ನೂ ಪಡೆದುಕೊಳ್ಳಿ.