ಮಡಿಕೇರಿ :ತಾಲೂಕಿನ ಸಂಪಾಜೆ ಹೋಬಳಿ ಹಾಕತ್ತೂರು ಗ್ರಾಮದ ಅಣ್ಣಾಮಲೈ ಎಸ್ಟೇಟ್ ನಲ್ಲಿ ಕಾರ್ಮಿಕರ ಲೈನ್ ಮನೆ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು. ಮನೆಯ 100 ಹೆಂಚುಗಳು ಹಾನಿಯಾಗಿದೆ.