ಮಡಿಕೇರಿ: ಬಸ್ಸು ತಂಗುದಾಣದ ಜಾಗ ಪರಿಶೀಲನೆ

ಮಡಿಕೇರಿ: ಬಸ್ಸು ತಂಗುದಾಣದ ಜಾಗ ಪರಿಶೀಲನೆ

ಮಡಿಕೇರಿ;ನಗರಸಭೆ ವತಿಯಿಂದ ವಿದ್ಯಾ ನಗರದ ಕೋರ್ಟ್ ಮುಂಭಾಗ ಸಾರ್ವಜನಿಕರಿಗಾಗಿ ನಿರ್ಮಿಸಲು ಉದ್ದೇಶಿರುವ ಬಸ್ ತಂಗುದಾಣದ ಜಾಗ ಗುರುತಿಸುವ ಕಾರ್ಯಕ್ಕ್ಕೆ ನಗರಸಭೆ ಅಧ್ಯಕ್ಷೆ ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಇಂಜನಿಯರ್ ಹೇಮಂತ್ ಹಾಜರಿದ್ದರು.