ಮಾಲ್ದಾರೆ:ಕಾಡಾನೆ ದಾಳಿ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರು

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮಪಂಚಾಯತಿ ವ್ಯಾಪ್ತಿಯ ಅಂಚೆತಿಟ್ಟು ಎಂಬಲ್ಲಿ ಬೆಳ್ಳಂಬೆಳಗ್ಗೆ 8.20ಕ್ಕೆ ಸಮಯದಲ್ಲಿ ದೇವಯ್ಯ ಎಂಬುವವರ ಮಗನಾದ ದಿಲೀಪು ಅವರ ಸ್ಕೂಟಿ ಮೇಲೆ ಕಾಡಾನೆ ದಾಳಿಮಾಡಿದ್ದು, ಸ್ಕೂಟಿ ಸವಾರ ಪ್ರಾಣಪಯದಿಂದ ಪಾರಾಗಿದ್ದಾನೆ.ಸ್ಕೂಟಿ ಸಂಪೂರ್ಣ ಜಖಂಗೊಂಡಿದೆ.