ರಂಗಸಮುದ್ರ: ಶ್ರೀಗಂಧದ ಮರ ಕಳವು

ಕುಶಾಲನಗರ: ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮಾವಜಿ ದೇವಿಪ್ರಸಾದ್ ಮನೆಯ ಮುಂದೆ ಇದ್ದ ಬೆಲೆಬಾಳುವ ಶ್ರೀಗಂಧದ ಮರವನ್ನು ಕಳ್ಳರು ಬೆಳಗಿನ ಜಾವ 3:00 ಗಂಟೆಗೆ ಮರವನ್ನು ಕಡಿದು ಕಳವು ಮಾಡಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗ ಮರ ಕಳ್ಳರನ್ನು ಪತ್ತೆಹಚ್ಚುವಂತೆ ಗ್ರಾಮಸ್ಥರು ಮನವಿ ಒತ್ತಾಯಿಸಿದ್ದಾರೆ.
What's Your Reaction?






