ನೆಲ್ಲಿಹುದಿಕೇರಿ:ಕುಂಬಾಗುಂಡಿ ಹೊಳೆಕೆರೆಯಲ್ಲಿ ಗುಡಿಸಲಿಗೆ ನುಗ್ಗಿದ ಕಾವೇರಿ ನದಿ ನೀರು

ನೆಲ್ಲಿಹುದಿಕೇರಿ:ಕುಂಬಾಗುಂಡಿ ಹೊಳೆಕೆರೆಯಲ್ಲಿ ಗುಡಿಸಲಿಗೆ ನುಗ್ಗಿದ ಕಾವೇರಿ ನದಿ ನೀರು

ಮಡಿಕೇರಿ:ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಸಿದ್ದ ಹಾಗೂ ಅಕ್ಕಮ್ಮ ಅವರ  ಗುಡಿಸಲಿಗೆ ಕಾವೇರಿ ನದಿ ನೀರು ಬಂದಿರುತ್ತದೆ. ಸದರಿ ಕುಟುಂಬದವರು ಸಂಬಂದಿಕರ ಮನೆಗೆ ತೆರಳಿರುತ್ತಾರೆ.