ಎಸ್.ಎಸ್.ಎಲ್.ಸಿ ಫಲಿತಾಂಶ: ಕೊಡಗು ಜಿಲ್ಲೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಮಾಹಿತಿಗಾಗಿ ಓದಿ..👇🏻

ಎಸ್.ಎಸ್.ಎಲ್.ಸಿ ಫಲಿತಾಂಶ: ಕೊಡಗು ಜಿಲ್ಲೆಯಲ್ಲಿ  ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಮಾಹಿತಿಗಾಗಿ ಓದಿ..👇🏻

ಮಡಿಕೇರಿ:ಎಸ್.ಎಸ್‌ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 620 ಅಂಕಗಳನ್ನು ತೇಜಸ್‌ ಭೀಮಯ್ಯ ಲಯನ್ಸ್‌ ಪ್ರೌಢ ಶಾಲೆ, ಕಳ್ತಮಾಡು, ಮೊಹಮದ್‌ ಸಾಹಿಲ್‌ ಸಿ ಎಂ,ಜ್ಞಾನ ಜ್ಯೋತಿ ಪ್ರೌಢ ಶಾಲೆ, ಮೂರ್ನಾಡು, ಸಮೃದಿ ಆಚಾರ್‌ ಕೆ.ಎಂ, ಯುನಿಕ್‌ ಅಕೆಡಾಮಿ,ಕೂಡುಮಂಗಳೂರು,ಜಿಲ್ಲೆಯಲ್ಲಿ ಎರಡನೆ ಸ್ಥಾನದಲ್ಲಿ ಇದ್ದಾರೆ.ಜಿಲ್ಲೆಯಲ್ಲಿ 619 ಅಂಕಗಳನ್ನು ನಿಸರ್ಗಾ ರೈ,ಸಂತ ಮೈಕಲರ ಪ್ರೌಢ ಶಾಲೆ,ಮಡಿಕೇರಿ, ಇಂಚರ ಕೆ.ಕೆ, ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲೆ,ಚೇರಂಬಾಣೆ, ತೇಜಸ್ವಿನಿ ಸಿ ಎಸ್‌, ವಿಶ್ವಮಾನವ ಕುವೆಂಪು ಪ್ರೌಢ ಶಾಲೆ ಸೋಮವಾರಪೇಟೆ, ಕುಮಾರಿ ಆದ್ವಿ ಸಿ ಎಸ್‌, ವಿಶ್ವಮಾನವ ಕುವೆಂಪು ಪ್ರೌಢ ಶಾಲೆ,ಸೋಮವಾರಪೇಟೆ,ಪಡೆದು ಜಿಲ್ಲೆಯಲ್ಲಿ ಮೂರನೆ ಸ್ಥಾನದಲ್ಲಿ ಇದ್ದಾರೆ.