ಕಡಂಗ: ದೇಶಕ್ಕಾಗಿ ವಿಶೇಷ ಪೂಜೆ

ಕಡಂಗ: ಸ್ಥಳೀಯ ಅರಪಟ್ಟು ಪೊದವಾಡ ಭಗವತಿ ದೇವಸ್ಥಾನದಲ್ಲಿ ದ ಉಗ್ರರ ವಿರುದ್ದ ಹೋರಾಡುತಿರುವ ನಮ್ಮ ದೇಶದ ವೀರ ಯೋಧರ ಹಾಗು ನಮ್ಮ ದೇಶದ ನೆಲ,ಜಲ ಸಮಸ್ತ ನಾಗರಿಕರ ಯೋಗಕ್ಷೇಮಕ್ಕಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.ನಮ್ಮ ಊರಿನ ದೇವಿಯ ಆಶೀರ್ವಾದ ಸದಾ ಇರಲೆಂದು ಪ್ರಾರ್ಥನೆ ಮಾಡಲಾಯಿತು.ಈ ಸಂದರ್ಭದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು