ಕಡಂಗದಲ್ಲಿ ಮಳೆಯ ಆರ್ಭಟ

ಕಡಂಗ:ಕಡಂಗ ಸುತ್ತಮುಲಿನ ವ್ಯಾಪ್ತಿಯಲ್ಲಿ ಬೆಳಗಿನಿಂದ ನಿರಂತರ ಮಳೆ ಸುರಿಯುತ್ತಿದ್ದು,ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಕಡಂಗ ಮೂರುರುವಿನಲ್ಲಿರುವ ಅಂಗನವಾಡಿ ಹಾಗೂ ಮಸೀದಿಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಪಾದಚರಿಗಳಿಗೂ ಹಾಗೂ ವಾಹನ ಚಲಾಯಿಸಲು ಕೂಡ ಸಂಕಷ್ಟ ಎದುರಾಗಿದೆ.
ವರದಿ: ನೌಫಲ್