ಪೊನ್ನಂಪೇಟೆ: ಮಳೆಯಿಂದಾಗಿ ಕುಂದ ಗ್ರಾಮದಲ್ಲಿ ಬಾಳೆತೋಟಕ್ಕೆ ಹಾನಿ

ಪೊನ್ನಂಪೇಟೆ: ಮಳೆಯಿಂದಾಗಿ ಕುಂದ ಗ್ರಾಮದಲ್ಲಿ ಬಾಳೆತೋಟಕ್ಕೆ ಹಾನಿ

ಪೊನ್ನಂಪೇಟೆ(Coorgdaily): ತಾಲ್ಲೂಕಿನ ಕುಂದ ಗ್ರಾಮದ ನಿವಾಸಿಯಾದ ಪಿ ಎ ಅನಿಲ ಅವರ ಬಾಳೆತೋಟದ ಬಾಳೆಗಿಡ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.