ಪೊನ್ನಂಪೇಟೆ: ತಾಲ್ಲೂಕಿನ ನಿಟ್ಟೂರು ಗ್ರಾಮದ ವ್ಯಾಪ್ತಿಯ ಚಿಣ್ಣರ ಹಾಡಿ ಸಂಪರ್ಕ ಸೇತುವೆ ಪಕ್ಕದಲ್ಲಿ ಬರೆ ಕುಸಿದಿದ್ದು ಈ ಕುರಿತು ಸ್ಥಳ ಪರಿಶೀಲಿಸಲಾಗಿದೆ.