ಎಮ್ಮೆಮಾಡು: ಮಳೆಯಿಂದಾಗಿ ವಾಸದ ಮನೆಯ ಗೋಡೆ ಕುಸಿತ

ಎಮ್ಮೆಮಾಡು: ಮಳೆಯಿಂದಾಗಿ ವಾಸದ ಮನೆಯ  ಗೋಡೆ ಕುಸಿತ

ನಾಪೋಕ್ಲು;ಮಳೆಯಿಂದಾಗಿ ಎಮ್ಮೆಮಾಡು ಗ್ರಾಮದ ಕದಿಸಮ್ಮ ರವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿರುತ್ತದೆ ಹಾಗೂ ಮನೆಯ ಗೋಡೆ ಬಿರುಕು ಬಿಟ್ಟಿದೆ.