ಹೊದ್ದೂರು: ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಿಸಿದ ಶಾಸಕ ಡಾ ಮಂತರ್ ಗೌಡ

ಹೊದ್ದೂರು:ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು ಅಂಗನವಾಡಿ ಕೇಂದ್ರಗಳಿಗೆ 2024-2025 ನೇ ಸಾಲಿನ ಆರೋಗ್ಯ ಉಪಕರ ಅನುದಾನ ಅಡಿಯಲ್ಲಿ ಸ್ಮಾರ್ಟ್ ಟಿವಿ ಹಾಗೂ ಸ್ಟೆಬ್ಲೈಝರ್ ಗಳನ್ನು ಶಾಸಕರಾದ ಶ ಡಾ.ಮಂತರ್ ಗೌಡ ರವರು ವಿತರಿಸಿದರು .ಈ ಸಂದರ್ಭದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ ಎ ಹಂಸ ಉಪಸ್ಥಿತರಿದ್ದರು.