ಕುಶಾಲನಗರ:ಮಳೆಯಿಂದಾಗಿ ಮನೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಭೇಟಿ: ಶಾಸಕ ಡಾ ಮಂತರ್ ಗೌಡ ಸಾಥ್
ಕುಶಾಲನಗರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ,ಕುಶಾಲನಗರದಲ್ಲಿ ಮನೆ ಹಾನಿಯಾಗಿರುವ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್ ಭೋಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಶಾಸಕರಾದ ಡಾ ಮಂತರ್ ಗೌಡ ಇದ್ದರು
.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

