ಮಡಿಕೇರಿ: ಮನೆ ತಡೆಗೋಡೆ ಕುಸಿತ, ಶಾಸಕ ಡಾ.ಮಂತರ್ ಗೌಡ ಪರಿಶೀಲನೆ

ಮಡಿಕೇರಿ: ಮನೆ ತಡೆಗೋಡೆ ಕುಸಿತ, ಶಾಸಕ ಡಾ.ಮಂತರ್ ಗೌಡ ಪರಿಶೀಲನೆ

ಮಡಿಕೇರಿ: ನಗರಸಭೆ ಸದಸ್ಯರಾದ ನೀಮಾ ಹರ್ಷದ್ ರವರ ಮನೆಯ ಗೋಡೆ ತೀವ್ರ ಮಳೆಯಿಂದ ಕುಸಿದ ಹಿನ್ನೆಲೆಯಲ್ಲಿ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಮತ್ತಿತರರು ಇದ್ದರು.