ನೆಲ್ಲಿಹುದಿಕೇರಿ:ಕುಂಬಾರಗುಂಡಿ,ಹೊಳೆಕೆರೆಯಲ್ಲಿ ಆಹಾರ ಕಿಟ್ ವಿತರಣೆ

ನೆಲ್ಲಿಹುದಿಕೇರಿ:ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಸಿದ್ದ ರವರ ಗುಡಿಸಲಿಗೆ ಕಾವೇರಿ ನದಿ ನೀರು ನುಗ್ಗಿದ್ದು, ಸದರಿ ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.ಈ ದಿನ ತಹಸೀಲ್ದಾರ್ ರವರು ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ ಇದ್ದರು.