ಕಡಂಗ: ತಂಗುದಾಣದ ಗೋಡೆ ಕುಸಿತ

ಕಡಂಗ:  ತಂಗುದಾಣದ ಗೋಡೆ ಕುಸಿತ

ಕಡಂಗ: ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮರೂರುವಿನಲ್ಲಿರುವ ವಿಜಯ ವಿದ್ಯಾಸಂಸ್ಥೆಯ ಸಮೀಪದಲ್ಲಿರುವ ಸಾರ್ವಜನಿಕ ತಂಗುದಾಣವು ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಗೋಡೆಯು ಕುಸಿದು ಬಿದ್ದಿದೆ.ಹಾಗೂ ಶೀಟ್ ನಲ್ಲಿ ಬಿರುಕು ಬಿದ್ದಿದ್ದು ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ತಂಗುದಾಣವನ್ನು ಸರಿಪಡಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.