ಕೊಡಗಿನ ಕಲ್ಯಾಣಿ ಮೋಟಾರ್ಸ್ ನಲ್ಲಿ ಉದ್ಯೋಗಾವಕಾಶ: ಮೇ, 21 ರಂದು ನೇರ ಸಂದರ್ಶನ

ಕೊಡಗಿನ ಕಲ್ಯಾಣಿ ಮೋಟಾರ್ಸ್  ನಲ್ಲಿ ಉದ್ಯೋಗಾವಕಾಶ: ಮೇ, 21 ರಂದು ನೇರ ಸಂದರ್ಶನ

ಮಡಿಕೇರಿ:ಕೊಡಗಿನ ಕಲ್ಯಾಣ್ ಮೋಟರ್ಸ್ ನಲ್ಲಿ ಉದ್ಯೋಗಾವಕಾಶವಿದ್ದು ಮಡಿಕೇರಿ ಮತ್ತು ವಿರಾಜಪೇಟೆ ಶಾಖೆಯಲ್ಲಿ ಕೆಲಸ ಮಾಡಲು ಅವಕಾಶ ಇದೆ.ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು,ಮೇ,21 ರಂದು ಬೆಳಗ್ಗೆ 9.30 - 4 ಗಂಟೆಯವರೆಗೆ ವಿರಾಜಪೇಟೆ ಕಲ್ಯಾಣಿ ಮೋಟರ್ಸ್ ನಲ್ಲಿ ಸಂದರ್ಶನ ನಡೆಯಲಿದೆ.ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ 20 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು,ಅಭ್ಯರ್ಥಿಗಳು 01 ಸೆಟ್ ರೆಸ್ಯೂಮ್‍ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9845378454 hr.mdk@kalyanimotors.com