ನಾಳೆ ಹೆಬ್ಬೆಟ್ಟಗೇರಿ ಸ್ವಾಮಿ ಕೊರಗಜ್ಜ ದೈವಸ್ಥಾನ ಅಗೆಲು ಸೇವೆ

ನಾಳೆ ಹೆಬ್ಬೆಟ್ಟಗೇರಿ ಸ್ವಾಮಿ ಕೊರಗಜ್ಜ ದೈವಸ್ಥಾನ ಅಗೆಲು ಸೇವೆ

ಮಡಿಕೇರಿ - ಹೆಬ್ಬೆಟ್ಟಗೇರಿ ಸ್ವಾಮಿ ಕೊರಗಜ್ಜ ದೈವಸ್ಥಾನವಾದ ಜಾಂಗೇರಿ ಪೈಸಾರಿ ಹೆಬ್ಬೆಟ್ಟಗೇರಿಯಲ್ಲಿ ನಾಳೆ 11/05/2025 ರಂದು ಅಗೆಲು ಸೇವೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೈವದ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಸ್ವಾಮಿ ಕೊರಗಜ್ಜ ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.73493 47041, 94834 87528, 78994 09744