ಮಳೆಗಾಲದ ರಾಣಿ ಅಬ್ಯಾಲ ಫಾಲ್ಸ್"

ಮಳೆಗಾಲದ ರಾಣಿ ಅಬ್ಯಾಲ ಫಾಲ್ಸ್"
ಅಬ್ಯಾಲ ಫಾಲ್ಸ್
ಮಳೆಗಾಲದ ರಾಣಿ ಅಬ್ಯಾಲ ಫಾಲ್ಸ್"

ಚೆಟ್ಟಳ್ಳಿ:ಕೊಡಗು ಜಿಲ್ಲೆಯ ಮಡಿಕೇರಿ-ಸಿದ್ದಾಪುರ ಸಂಪರ್ಕ ಕಲ್ಪಿಸುವ ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ಕಳೆದ ಒಂದು ವಾರಗಳ‌ ಕಾಲ‌ ಸುರಿದ ಮಳೆಗೆ "ಮಳೆಗಾಲದ ರಾಣಿ ಅಬ್ಯಾಲ ಫಾಲ್ಸ್" ಹಾಲ್ನೊರೆಯಂತೆ ಧುಮ್ಮಿಕ್ಕಿ, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.ಮಳೆಗಾಲದ ಮೂರ್ನಾಲ್ಕು ತಿಂಗಳು ಮಾತ್ರ ಅಬ್ಯಾಲ ಫಾಲ್ಸ್ ನಲ್ಲಿ ನೀರು ಬಂಡೆ‌ ಕಲ್ಲುಗಳು ಮೇಲೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತದೆ.ಮಡಿಕೇರಿ-ಸಿದ್ದಾಪುರ ರಸ್ತೆಯಲ್ಲಿ ಸಂಚರಿಸುವ ನೂರಾರು ಪ್ರವಾಸಿಗರು "ಅಬ್ಯಾಲ ಫಾಲ್ಸ್" ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.

ಫೋಟೋ: ಸವಾದ್ ಉಸ್ಮಾನ್