ಸೋಮವಾರಪೇಟೆ: ಬರೆ ಕುಸಿತ,ಸ್ಥಳ ಪರಿಶೀಲಿಸಿದ ಡಾ ಮಂತರ್ ಗೌಡ
ಸೋಮವಾರಪೇಟೆ:ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಹಾಗೂ ಸೋಮವಾರಪೇಟೆ ತಹಶೀಲ್ದಾರ್, ಶಾಂತಳ್ಳಿ ಹೋಬಳಿ ಕೂತಿ ಗ್ರಾಮದ ರಸ್ತೆಯ ಪಕ್ಕದ ತೋಟದಲ್ಲಿ ಬರೆ ಕುಸಿದಿರುವುದನ್ನು ಸ್ಥಳ ಪರಿಶೀಲಿಸಿದರು.
