ಮೆದುಳಿನ ದುರ್ಬಲತೆಗೆ! ಇಲ್ಲಿದೆ ನೋಡಿ ಪರಿಹಾರ!

💠 ಕುಂಬಳಕಾಯಿ ಬೀಜ ಹತ್ತು - ಹದಿನೈದು 💠 ಬಾದಾಮಿ ಐದು 💠 ಕೇಸರಿ ದಳ ಮೂರು - ನಾಲ್ಕು ಎಳೆ ಈ ಮೂರನ್ನು ನುಣ್ಣಗೆ ಅರೆದು ಪುಡಿಮಾಡಿಕೊಳ್ಳಿ. ಇದಕ್ಕೆ... 💠 ನೀರು ಒಂದು ಲೋಟದಷ್ಟು 💠 ಕಲ್ಲುಸಕ್ಕರೆ ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ 💠 ತುಪ್ಪ ಕಾಲು ಚಮಚದಷ್ಟು ಸೇರಿಸಿ ಒಂದು ಕುದಿ ಬರುವಷ್ಟು ಮತ್ತೆ ಕುದಿಸಿ, ಕೆಳಗಿಳಿಸಿ. ಇದನ್ನು ಬಿಸಿ ಬಿಸಿ ಇರುವಾಗಲೇ ದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ಈ ಮೇಲಿನ ಸಮಸ್ಯೆ ಪರಿಹಾರವಾಗುತ್ತದೆ.
(ಮಾಹಿತಿ:ವನಿತಾ ಚಂದ್ರಮೋಹಮ್ ಕುಶಾಲನಗರ)