ದೇವಣಗೇರಿ:ಮಳೆಯಿಂದಾಗಿ ಮನೆಗೆ ಹಾನಿ: ಆಹಾರ ಕಿಟ್ ವಿತರಣೆ

Jun 26, 2025 - 16:18
 0  112
ದೇವಣಗೇರಿ:ಮಳೆಯಿಂದಾಗಿ ಮನೆಗೆ ಹಾನಿ: ಆಹಾರ ಕಿಟ್ ವಿತರಣೆ

ವಿರಾಜಪೇಟೆ :ಹೋಬಳಿ ದೇವಣಗೇರಿ ಗ್ರಾಮದ ನಿವಾಸಿಯಾದ ಹೆಚ್ ಹರೀಶರವರ ವಾಸದ ಮನೆಗೆ ಮಳೆಯಿಂದಾಗಿ ಭಾಗಶಃ ಕುಸಿದಿದ್ದು ಪೂರ್ಣ ಪ್ರಮಾಣದಲ್ಲಿ ಕುಸಿಯುವ ಹಂತದಲ್ಲಿರದೆ. ಸದರಿ ಮನೆಯವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಿ ಆಹಾರ ಕಿಟ್ ಅನ್ನು ತಹಶೀಲ್ದಾರರ ಸಮ್ಮುಖದಲ್ಲಿ ವಿತರಿಸಲಾಯಿತು.

What's Your Reaction?

Like Like 0
Dislike Dislike 1
Love Love 1
Funny Funny 1
Angry Angry 0
Sad Sad 0
Wow Wow 0