ಕಡಂಗ: ಮಳೆಯಿಂದಾಗಿ ಬರೆ ಕುಸಿತ

ಕಡಂಗ: ಮಳೆಯಿಂದಾಗಿ ಬರೆ ಕುಸಿತ

ಕಡಂಗ; ಅರಪಟ್ಟು ಗ್ರಾಮದ ಜುನೈದ್ ಅವರ ಮನೆಯ ಹಿಂಭಾಗದಲ್ಲಿ ಬರೆ ಕುಸಿತ ಉಂಟಾಗಿ ಎರಡು ಶೀಟುಗಳು ಹಾನಿಯಾಗಿದ್ದು, ಸ್ಥಳಕ್ಕೆ ನಾಪೊಕ್ಲು ಹೋಬಳಿ ಕಂದಾಯ ಪರಿವೀಕ್ಷಕರ ರವಿಕುಮಾರ್ ಅವರು ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಅರಪಟ್ಟು ವೃತ ಗ್ರಾಮ ಸಹಾಯಕ ಸಂಜಯಿ ಇದ್ದರು.