ಕಡಂಗ: ಕಡಂಗ -ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ಗ್ರಾಮದ ಸಮೀಪದಲ್ಲಿರುವ ಸೇತುವೆಯಲ್ಲಿ ನೀರಿನ ಪ್ರಮಾಣವು ಹೆಚ್ಚಳವಾಗಿದ್ದು ಸೇತುವೆ ಮುಳುಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಾದ ಹನೀಫ್ ತಿಳಿಸಿದ್ದಾರೆ. ವರದಿ:ನೌಫಲ್