ಕಡಂಗ:SYS ಹಾಗೂ SKSSF ವತಿಯಿಂದ ಐದು ಬಡಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ :ಎಲ್ಲರಿಗೂ ಮಾದರಿಯಾದ ಕಡಂಗ ಯೂನಿಟ್ SKSSF&SYS
ವಿರಾಜಪೇಟೆ:ಕಡಗಂದಲ್ಲಿ SKSSF&SYS ವತಿಯಿಂದ ಐದು ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕಡಂಗ ಎಸ್‌ಕೆ.ಎಸ್ಎಸ್ಎಫ್ ಹಾಗೂ ಎಸ್‌ವೈಎಸ್ ಕಡಂಗ ಯೂನಿಟ್ ಬಡಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.
