ಮಡಿಕೇರಿ: ತಾಲೂಕಿನ ಸಂಪಾಜೆ ಹೋಬಳಿ ಕಾಟಕೇರಿ ಗ್ರಾಮದ ಅಶ್ವಥ್ ಭಟ್ ಎಂಬುವರ ವಾಸದ ಮನೆ ಭಾನುವಾರ ಸುರಿದ ಸುರಿದ ಮಳೆ ಗಾಳಿಯಿಂದಾಗಿ ಮನೆ ಗೋಡೆ ಕುಸಿದಿದ್ದು ಹಾನಿಯಾಗಿದೆ.