ಕುಶಾಲನಗರ ಕಾವೇರಿ ನದಿ ಹರಿವು ಪ್ರದೇಶ ವೀಕ್ಷಿಸಿದ ಉಸ್ತುವಾರಿ ಸಚಿವರಾದ ಎನ್‌ಎಸ್ ಭೋಸರಾಜು

ಕುಶಾಲನಗರ ಕಾವೇರಿ ನದಿ ಹರಿವು ಪ್ರದೇಶ ವೀಕ್ಷಿಸಿದ ಉಸ್ತುವಾರಿ ಸಚಿವರಾದ ಎನ್‌ಎಸ್ ಭೋಸರಾಜು

ಕೊಡಗು ಜಿಲ್ಲಾ‌ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಅವರು ಕುಶಾಲನಗರದ ಕಾವೇರಿ ನದಿ ಹರಿವು ಪ್ರದೇಶ ವೀಕ್ಷಿಸಿದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ,ಜಿಲ್ಲಾಧಿಕಾರಿ ವೆಂಕಟ್ ರಾಜಾ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಚಂದ್ರಮೌಳಿ ಮತ್ತಿತರರು ಇದ್ದರು.