ಕುಶಾಲನಗರ: ಸಚಿವರಾದ ರಹೀಮ್ ಖಾನ್ ಅವರಿಗೆ ಸ್ವಾಗತ ಕೋರಿದ ಡಾ ಮಂತರ್ ಗೌಡ
ಕುಶಾಲನಗರ:ಕರ್ನಾಟಕ ಸರ್ಕಾರದ ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಮ್ ಖಾನ್ ಅವರು ಕುಶಾಲನಗರ ನೂತನ ಪುರಸಭೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾಗವಹಿಸುವ ಹಿನ್ನೆಲೆ, ಕುಶಾಲನಗ್ ಹೆಬ್ಬಾಗಿಲು ಕೊಪ್ಪ ಗೇಟ್ ಬಳಿ ಅವರನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಪಕ್ಷದ ಮುಖಂಡರು ಕಾರ್ಯಕರ್ತರುಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.