ಮಡಿಕೇರಿ:ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಕ್ಲಸ್ಟರ್ ಹೊರತುಪಡಿಸಿ ಉಳಿದ ಕ್ಲಸ್ಟರ್ ಗಳಳಲ್ಲಿ ಶಾಲೆಗಳು ನಡೆಯುತ್ತವೆ ಎಂದು ಡಿಡಿಪಿಐ ರಂಗಧಾಮಪ್ಪ ತಿಳಿಸಿದ್ದಾರೆ.