ಕೊಡಗು ಯುವ ಕಾಂಗ್ರೆಸ್ ಮುಖಂಡರಿಂದ ಡಾ ಮಂಥರ್ ಗೌಡರಿಗೆ ಸನ್ಮಾನ

ಕೊಡಗು ಯುವ ಕಾಂಗ್ರೆಸ್ ಮುಖಂಡರಿಂದ ಡಾ ಮಂಥರ್ ಗೌಡರಿಗೆ ಸನ್ಮಾನ

ಸೋಮವಾರಪೇಟೆ:ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೇ 13ಕ್ಕೆ ಎರಡ ವರ್ಷ ಪೂರೈಸಿದ ಹಿನ್ನಲೆ  ಯುವ ಕಾಂಗ್ರೆಸ್ ಮುಖಂಡರು ಸೋಮವಾರಪೇಟೆಯ ಶಾಸಕರ ಸ್ವಗೃಹದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು‌.ಈ ಸಂದರ್ಭ ಮಡಿಕೇರಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಕೀಮ್,ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಿರಂಜೀವಿ,ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವಾನ್ ಕೊತ್ತೊಳಿ,ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್,ಮಂಥರ ಗೌಡ ಅಭಿಮಾನಿ ಸಂಘದ ಅಧಕ್ಷ ಸುಜಿತ್,ಶ್ರೀ ರಾಮ್ ಯಂಕನ ಅಬ್ದುಲ್ ರಜಾಕ್,ಪ್ರೇಮ್ ಕುಮಾರ ಮತ್ತಿತರು ಹಾಜರಿದ್ದರು.