ಚೆಟ್ಟಳ್ಳಿ: ಕಾರಿನ‌ ಮೇಲೆ ಕಾಡಾನೆ ದಾಳಿ

ಚೆಟ್ಟಳ್ಳಿ: ಕಾರಿನ‌ ಮೇಲೆ ಕಾಡಾನೆ ದಾಳಿ

ಚೆಟ್ಟಳ್ಳಿ: ಶನಿವಾರ ರಾತ್ರಿ ಕಾಡಾನೆಯೊಂದು ಚೆಟ್ಟಳ್ಳಿಯ ಬಿದ್ದಂಡ ಅಚ್ಚಯ್ಯ ನವರ ಮನೆಯ ಮುಂದೆ ನಿಲ್ಲಿಸಿರುವ ಕಾರಿನ ಮೇಲೆ ದಾಳಿ‌ ನಡೆದಿದೆ. ದಾಳಿಯ ರಭಸಕ್ಕೆ ಕಾರಿನ ಬೋನೆಟ್ ಹಾಗು ಮುಂಭಾಗದ ಬಂಪರ್ ಜಖಂಗೊಡಿದೆ.

 ವರದಿ: ಕರುಣ್ ಕಾಳಯ್ಯ