ನಲ್ವತೋಕ್ಲು:ಮನೆಯ ಹಿಂಬದಿ ಗೋಡೆ ಹಾಗೂ ಮೇಲ್ಛಾವಣಿ ಕುಸಿತ

ನಲ್ವತೋಕ್ಲು:ಮನೆಯ ಹಿಂಬದಿ ಗೋಡೆ ಹಾಗೂ ಮೇಲ್ಛಾವಣಿ ಕುಸಿತ

ವಿರಾಜಪೇಟೆ: ಅಮ್ಮತ್ತಿ ಹೋಬಳಿ ನಲ್ವತೋಕ್ಲು ಗ್ರಾಮದ ನಿವಾಸಿಯಾದ ಅಶ್ರಫ್‌ ರವರ ವಾಸದ ಮನೆಯ ಹಿಂಬದಿಯ ಗೋಡೆಯು ಮತ್ತು ಮೇಲ್ಚಾವಣಿ ಮಳೆಯಿಂದ ಕುಸಿದು ಬಿದ್ದು ಮನೆಯು ಭಾಗಶ ಹಾನಿಯಾಗಿದೆ.