ಪೊನ್ನಂಪೇಟೆ: ಮಳೆಯಿಂದಾಗಿ ಮನೆಯ ಗೋಡೆ ಕುಸಿತ

ಪೊನ್ನಂಪೇಟೆ: ಮಳೆಯಿಂದಾಗಿ ಮನೆಯ ಗೋಡೆ ಕುಸಿತ

ಪೊನ್ನಂಪೇಟೆ: ತಾಲ್ಲೂಕಿನ ಪೊನ್ನಂಪೇಟೆ ಹೋಬಳಿ ಹುದೂರು ಗ್ರಾಮದ ನಿವಾಸಿಯಾದ ಹೆಚ್.ಕೆ ರವಿ ಅವರ ವಾಸದ ಮನೆಯು ಇಂದು ವಿಪರೀತ ಗಾಳಿ ಮಳೆಯಿಂದ ಮನೆಯ ಗೋಡೆಯು ಕುಸಿದು ತೀವ್ರ ಹಾನಿಯಾಗಿದೆ.