ಮರಗೋಡು: ಕಟ್ಟೆಮನೆ ಕುಟುಂಬಸ್ಥರ ಐನ್ ಮನೆಗೆ ಡಾ ಮಂತರ್ ಗೌಡ ಭೇಟಿ

ಮಡಿಕೇರಿ:ಮರಗೋಡು ಗ್ರಾಮದ ಕಟ್ಟೆಮನೆ ಕುಟುಂಬಸ್ಥರ ಐನ್ ಮನೆಗೆ ಇತ್ತೀಚಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರು ಭೇಟಿ ನೀಡಿದ್ದರು.ಈ ಸಂದರ್ಭ ಕಟ್ಟೆಮನೆ ಐನ್ ರಸ್ತೆಯನ್ನು ದುರಸ್ಥಿಪಡಿಸುವಂತೆ ಕುಟುಂಬಸ್ಥರು ಶಾಸಕರಿಗೆ ಬೇಡಿಕೆ ಸಲ್ಲಿಸಿದರು.ಆದಷ್ಟೂ ರಸ್ತೆ ಕಾಮಗಾರಿಗೆ ಅನುದಾನ ನೀಡಿ, ರಸ್ತೆ ರಸ್ತೆ ಸರಿಪಡಿಸಲಾಗುವುದೆಂದು ಶಾಸಕರಾದ ಡಾ ಮಂತರ್ ಗೌಡ ಭರವಸೆ ನೀಡಿದರು.