ಮಳೆಯ ಆರ್ಭಟ: 7ನೇ ಹೊಸಕೋಟೆ ಮಳೆ ಹಾನಿ ಪ್ರದೇಶದಲ್ಲಿ ಶಾಸಕ ಡಾ ಮಂತರ್ ಗೌಡ ಪರಿಶೀಲನೆ

ಮಳೆಯ ಆರ್ಭಟ: 7ನೇ ಹೊಸಕೋಟೆ ಮಳೆ ಹಾನಿ ಪ್ರದೇಶದಲ್ಲಿ  ಶಾಸಕ ಡಾ ಮಂತರ್ ಗೌಡ ಪರಿಶೀಲನೆ
ಮಳೆಯ ಆರ್ಭಟ: 7ನೇ ಹೊಸಕೋಟೆ ಮಳೆ ಹಾನಿ ಪ್ರದೇಶದಲ್ಲಿ  ಶಾಸಕ ಡಾ ಮಂತರ್ ಗೌಡ ಪರಿಶೀಲನೆ

ಕುಶಾಲನಗರ :ತಾಲ್ಲೂಕಿನ 7 ನೇ ಹೊಸಕೋಟೆ ಪಂಚಾಯತ್ ವ್ಯಾಪ್ತಿಗೆ ಸೇರಿದ ಉರುಗುಪ್ಪ 3ನೇ ವಾರ್ಡ್ ನ ಮೊಹಮದ್ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಶಾಸಕ ಡಾ.ಮಂತರ್ ಗೌಡ ರವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರಕ್ಕೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕುಶಾಲನಗರ ತಹಶೀಲ್ದಾರ್ ರ್ ಹಾಗೂ ಪಂಚಾಯಿತಿ ಪಿಡಿಒ ಹಾಗು ಅರಣ್ಯ ಅಧಿಕಾರಿಗಳು, ಸ್ಥಳೀಯರು ಮುಖಂಡರು ಉಪಸ್ಥಿತರಿದ್ದರು.