ಮಳೆಯ ಆರ್ಭಟ:ಕಲ್ಲುಬಾಣೆಯಲ್ಲಿ ಮನೆಯ ಮೇಲೆ ಬಿದ್ದ ಮರ

ಮಳೆಯ ಆರ್ಭಟ:ಕಲ್ಲುಬಾಣೆಯಲ್ಲಿ ಮನೆಯ ಮೇಲೆ ಬಿದ್ದ ಮರ

ವಿರಾಜಪೇಟೆ:ಈ ದಿನ ಬಾರಿ ಗಾಳಿ ಮಳೆಯಿಂದ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ಕೆ. ಕೆ. ಮಜೀದರವರ ವಾಸದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.