ವಿರಾಜಪೇಟೆ: ಗಾಳಿ-ಮಳೆಯಿಂದ ಮರ ಬಿದ್ದು ಸ್ಥಳದಲ್ಲೇ ಮಹಿಳೆ ಸಾವು
ವಿರಾಜಪೇಟೆ:ಬಾರಿ ಗಾಳಿ- ಮಳೆಯಿಂದ ವಿರಾಜಪೇಟೆ ಹೋಬಳಿಯ ಆರ್ಜಿ ಗ್ರಾಮದ ಕಬ್ಬಚೀರ ಉತ್ತಪ್ಪ ರವರ ಲೈನ ಮನೆ ವಾಸವಿದ್ದ ಗೌರಿ (೫೦) ಇವರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ತಶೀಲ್ದಾರವರು, ಕಂದಾಯ ಪರಿವೀಕ್ಷಕರವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಇತರರು ಭೇಟಿ ನೀಡಿದ್ದರು.