ವಿರಾಜಪೇಟೆ:ಸ್ನೇಹಿತರ ಒಕ್ಕೂಟದ ಲೋಗೋ ಅನಾವರಣ

ವಿರಾಜಪೇಟೆ:ಸ್ನೇಹಿತರ ಒಕ್ಕೂಟದ ಲೋಗೋ ಅನಾವರಣ

ವಿರಾಜಪೇಟೆ:ಸ್ನೇಹಿತರ ಒಕ್ಕೂಟ ವಿರಾಜಪೇಟೆ ಇವರ, ಲೋಗೋ ಬಿಡುಗಡೆಯನ್ನು, ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ನೆರವೇರಿಸಿದರು . ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಪುರಸಭೆ ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ಸಮಾಜ ಸೇವಕರಾದ ಏಜಾಜ್, ಮೊಯಿನ್, ಶಫಿಉಲ್ಲಾ,ಅಫ್ತಾಬ್ ಅತ್ತು, ಮೊಹಮ್ಮದ್ ನಯಾಜ್,ಶಂಶು ಮತ್ತು ಇತರರು ಹಾಜರಿದ್ದರು.