ಸೋಮವಾರಪೇಟೆ: ಶನಿವಾರಸಂತೆ ಹೋಬಳಿ ದೊಡ್ಡಹಣಕೋಡು ಗ್ರಾಮದ ನಿವಾಸಿಯಾದ ಸುಬ್ಬಯ್ಯ ಈರಯ್ಯ ರವರ ಮನೆಯ ಮೇಲೆ ಭಾರಿ ಮಳೆ ಗಾಳಿಯಿಂದ ಶೇ50 ಮನೆ ಹಾನಿಯಾಗಿದೆ.