ಶನಿವಾರಸಂತೆ:ಗಾಂಜಾ ಮಾರಾಟಕ್ಕೆ ಯತ್ನ: ಅಸ್ಸಾಂ ಮೂಲದ ವ್ಯಕ್ತಿ ಬಂಧನ

ಶನಿವಾರಸಂತೆ:ಗಾಂಜಾ ಮಾರಾಟಕ್ಕೆ ಯತ್ನ: ಅಸ್ಸಾಂ ಮೂಲದ ವ್ಯಕ್ತಿ ಬಂಧನ

ಶನಿವಾರಸಂತೆ(COORGDAILY):ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆ ಮಾರುಕಟ್ಟೆಯ ಬಳಿ ಅಕ್ರಮವಾಗಿ ನಿಷೇಧಿತ ವಸ್ತು ಗಾಂಜಾ ಸರಬರಾಜು ಮತ್ತು ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಅಪ್ಪಶೆಟ್ಟಳ್ಳಿ ಗ್ರಾಮದ ನಿವಾಸಿ ಮೈನುಲ್ ಹಕ್ (30) ಎಂಬಾತನನ್ನು 01 ಕೆಜಿ 200 ಗ್ರಾಮ ನಿಷೇಧಿತ ವಸ್ತುವಿನೊಂದಿಗೆ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.