ಸೋಮವಾರಪೇಟೆ:ಶಾಂತಳ್ಳಿ ಹೋಬಳಿ ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿಯಾದ ಸುಶೀಲ ಬೋಪಯ್ಯ ರವರ ಮನೆ ಭಾರಿ ಮಳೆಗಾಳಿಯಿಂದ ಹಾನಿಯಾಗಿದ್ದು ಸದರಿಯವರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.