ಸೋಮವಾರಪೇಟೆ: ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ)ನೂತನ ಪದಾಧಿಕಾರಿಗಳ ಆಯ್ಕೆ
ವರದಿ:ಝಕರಿಯ ನಾಪೋಕ್ಲು
ಸೋಮವಾರಪೇಟೆ :ಮದರಸ ಅಧ್ಯಾಪಕರ ಒಕ್ಕೂಟ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಸೋಮವಾರಪೇಟೆ ಶಾಖೆಯ 2025-26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ,ಮಾದಾಪುರದ ಮದರಸ ಸಭಾಂಗಣದಲ್ಲಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಸಖಾಫಿ ಎಮ್ಮೆಮಾಡು ಅವರ ನೇತೃತ್ವದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಶಾಫಿ ಸಖಾಫಿ ಮಾದಾಪುರ,ಕಾರ್ಯದರ್ಶಿಯಾಗಿ ಹಸೈನಾರ್ ಸಖಾಫಿ ಗದ್ದೆಹಳ್ಳ,ಕೋಶಾಧಿಕಾರಿಯಾಗಿ ರಝಾಕ್ ಸಅದಿ ಸುಂಟಿಕೊಪ್ಪ ಆಯ್ಕೆಯಾದರು.ವೆಲ್ಫೇರ್ ಪರೀಕ್ಷೆಯ ಐಟಿಉಪಾಧ್ಯಕ್ಷರಾಗಿ ಸಿದ್ದೀಕ್ ಫಾಲಿಲಿ ಏಳನೇ ಹೊಸಕೋಟೆ,ಕಾರ್ಯದರ್ಶಿಯಾಗಿ ನೌಫಲ್ ಮಲ್ಹರಿ ಸುಂಟಿಕೊಪ್ಪ,ಮ್ಯಾಗ್ ಝೀನ್ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಸಖಾಫಿ ಗದ್ದೆಹಳ್ಳ,ಕಾರ್ಯದರ್ಶಿಯಾಗಿ ಅಶ್ರಫ್ ಝೈನಿ ಹೊಸತೋಟ,ಟ್ರೈನಿಂಗ್, ಮಿಷನರಿ ಉಪಾಧ್ಯಕ್ಷರಾಗಿ ಸಮದ್ ಸಖಾಫಿ ಗದ್ದೆಹಳ್ಳ,ಕಾರ್ಯದರ್ಶಿಯಾಗಿ ರಫೀಕ್ ಲತೀಫಿ ಬೋಯಿಕೇರಿ,ಪೆನ್ಶನ್ ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ ಸಖಾಫಿ ಕಾಮಿಲಿ ಕರ್ಕಳ್ಳಿ,ಕಾರ್ಯದರ್ಶಿಯಾಗಿ ರಶೀದ್ ಲತೀಫಿ ಮಂಜಿಕರ,ಸೇರಿದಂತೆ 21 ಸದಸ್ಯರನ್ನೊಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು.
